ಜಿಲ್ಲೆ: ಚಿಕ್ಕಮಗಳೂರು ತಾಲ್ಲೂಕು: ಚಿಕ್ಕಮಗಳೂರು
1. ನಮೂನೆ - 7 ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಗ್ರಾಮವಾರು ಮತ್ತು ಸರ್ವೆ ನಂಬರ್‌ವಾರು ಮಾಹಿತಿ.
2. ಸರ್ಕಾರಿ ಕೆರೆಗಳ ಮಾಹಿತಿ.
3. ಅರಣ್ಯ ಇಲಾಖೆಗೆ ಸಂಬಂದಿಸಿದಂತೆ ಕೆಲವು ವರ್ಷಗಳ ಹಿಂದೆಯ ಅರಣ್ಯ ಜಮೀನೆಂದು ಅಧಿಸೂಚನೆ ಆಗಿರುವ ಕುರಿತು ಕಂದಾಯ ದಾಖಲೆಗಳಲ್ಲಿ ಇಂಡೀಕರಣ(Update).
4. ನಮೂನೆ - 1 ಮೈಸೂರು(P & M) ಇನಾಂ ರದ್ದಿಯಾತಿ ಕಾಯ್ದೆ 1954ರಡಿಯಲ್ಲಿ ಕಲಂ 9ನ್ನು ಉಲ್ಲಂಘಿಸಿ, ಇನಾಂದಾರರಿಗೆ/ಅದಿಭೋಗದಾರರಿಗೆ ಮರುಮಂಜುರಾತಿ ನೀಡಿದ ಇನಾಂ ಜಮೀನಿನ ವಿವರ.
5. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 192(ಎ) ಅನ್ವಯ ಸರ್ಕಾರಿ/ಸಾರ್ವಜನಿಕ ಜಮೀನು ಒತ್ತುವರಿದಾರರ ಹಾಗೂ ಒತ್ತುವರಿಗೆ ಸಹಕರಿಸಿದ ಇಲಾಖಾ ನೌಕರರು/ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು.
6. ಸರ್ಕಾರಿ/ಸಾರ್ವಜನಿಕ ಒತ್ತುವರಿ ತೆರವು ಮತ್ತು ಜಮೀನು ಸಂರಕ್ಷಣೆಗಾಗಿ ಪ್ರಾದಿಕಾರ ಕುರಿತು ತಾಲ್ಲೂಕು ಪ್ರಾದಿಕಾರ.
8. ಸರ್ಕಾರಿ ಜಮೀನು ಅನಧಿಕೃತ ಒತ್ತುವರಿ ಕುರಿತು ಸಾರ್ವಜನಿಕ ದೂರುಗಳು ಹಾಗೂ ಗೂರುಗಳ ಕುರಿತು ಅನುಪಾಲನಾ ಕ್ರಮ.
9. ಇತರೆ.