ಮುಖಪುಟ |ನಮ್ಮನ್ನು ಸಂಪರ್ಕಿಸಿ |English

ನಮ್ಮ ಕುರಿತು

ಪ್ರಾದೇಶಿಕ ಆಯುಕ್ತರ ಕಛೇರಿ ವಿಳಾಸ:

" ಹೈ ವ್ಯೂ ", ವಿನೋಬ ರಸ್ತೆ,
ಕಲಾಮಂದಿರದ ಎದುರು,
ಮೈಸೂರು - 570005.
ಕರ್ನಾಟಕ ರಾಜ್ಯ.

ದೂರವಾಣಿ ಸಂಖ್ಯೆ: 0821-2516300
ಇಪಿಎಬಿಎಕ್ಸ್: 0821-2414088
ಫ್ಯಾಕ್ಸ್: 0821-2414089
ಇ-ಮೇಲ್ ಸಂಖ್ಯೆ: rc-kamy[at]kar[dot]nic[dot]in

" ಹೈ ವ್ಯೂ ":- " ಹೈ ವ್ಯೂ", 1894ರಲ್ಲಿ 15 ಎಕ್ರೆ ಭೂಮಿಯಲ್ಲಿ ಕಟ್ಟಲ್ಪಟ್ಟಿರುವ ಒಂದು ಅಂತಸ್ತಿನ ಕಟ್ಟಡವಾಗಿದ್ದು ಸುತ್ತಲೂ ವಿಶಾಲವಾದ ತೋಟವನ್ನು ಹೊಂದಿದೆ. ಸದರಿ ಕಟ್ಟಡವು 1920 ರಲ್ಲಿ ಕರ್ನಲ್. ಟಿ.ಜೆ. ಮ್ಯಾಕ್ ಗನ್ನ್ ರವರ ನಿವಾಸವಾಗಿತ್ತು. 1956 ರಿಂದ ಸದರಿ ಕಟ್ಟಡವು ಮೈಸೂರು ವಿಭಾಗಾಧಿಕಾರಿಗಳ ಕಛೇರಿಯಾಗಿದ್ದು, ಪ್ರಸ್ತುತ ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರವರ ಕಛೇರಿಯಾಗಿರುತ್ತದೆ. ಭಾರವಾದ ಹಂದರದ ಹಜಾರೆ/ ಮುಖಮಂಟಪ, ವಿವಿಧ ವಿನ್ಯಾಸದ ದಂಡೆಗಳು, ಎತ್ತರದ ಗೋಡೆ, ಚಂದಾಯ ಛಾವಣಿ, ಮರಕೆಲಸದ ಚಜ್ಜಗಳು ಮತ್ತು ಮರದ ಲೂವರ್ ನ ಕಿಟಕಿಗಳು ಹಾಗೂ ಹಿಂದಿನ ಕಾಲಮಾನದ ಬಂಗಲೆಗಳ ವಿಶಿಷ್ಟ ಲಕ್ಷಣಗಳನ್ನು ಇಲ್ಲಿ ನೋಡಬಹುದು.

Designed and Hosted by :
 National Informatics Centre

>> ಮರುಮಾಹಿತಿ
Regional Commissioner Office Mysuru
“ HIGH VIEW ”, Vinoba Road, Opposite Kalamandir,
Mysuru – 57 0005. Karnataka State.
ನಿಬಂಧನೆ ಹಾಗೂ ಷರತ್ತುಗಳು | ಮಾರ್ಗ ನಕ್ಷೆ